Author: admin

ನನಗಾಗ 23 ವರ್ಷ ವಯಸ್ಸು. ಕಾಟನ್‌ಪೇಟೆಯ ಎಬಿವಿಪಿ ಆಫೀಸಿನಲ್ಲಿ ವಾಸ. ವಿದ್ಯಾರ್ಥಿ ಪಥ ಮ್ಯಾಗಜಿನ್‌ ನೋಡಿಕೊಳ್ಳುತ್ತಲೇ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸ. ಆಗ ನಾನು ಮತ್ತು ಉತ್ಥಾನದ (ಈಗಲೂ ಅಲ್ಲಿ ಇದ್ದಾರೆ) ಶ್ರೀ ಕೇಶವ…

2019 ರ ನವೆಂಬರ್‌ ತಿಂಗಳಿನಿಂದ ಆರಂಭವಾದ ಕನ್ನಡ ತಂತ್ರಜ್ಞಾನ ಕುರಿತ ಸಮುದಾಯ ಸಂವಾದ, ಸಲಹಾ ಸಭೆಯಿಂದ ಹಿಡಿದು ನಂತರದ ಹಲವು ಸರ್ಕಾರಿ ಸಭೆಗಳು, ಮೈಸೂರಿನಲ್ಲಿ ನಡೆದ ಎರಡು ದಿನಗಳ ಇ – ಕನ್ನಡ ಕಮ್ಮಟ –…

ನಾನು ಮೈಸೂರಿನಲ್ಲಿ ಇದ್ದ ನಾಲ್ಕು ವರ್ಷಗಳ ಕಾಲ ಹತ್ತಾರು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಬಸ್ಸು ಅಥವಾ ರೈಲಿನಲ್ಲಿ ರಾಮನಗರವನ್ನು ಹಾದುಹೋಗುವಾಗ ಅಂಥಾದ್ದೇನೂ ಮಹತ್ವ ಅನ್ನಿಸುತ್ತಿರಲಿಲ್ಲ. ರಾಮನಗರದ ಪತ್ರಕರ್ತ ಮತ್ತು ಜನಪದ ಸಂಶೋಧನಾ ವಿದ್ಯಾರ್ಥಿ ಶ್ರೀ…

ಕಲಬುರಗಿಯಲ್ಲಿ ನಡೆದ ೮೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ ಕನ್ನಡ ಭಾಷೆ – ಹೊಸ ತಂತ್ರಜ್ಞಾನ : ಈ ಗೋಷ್ಠಿಯಲ್ಲಿ ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳ ಬಗ್ಗೆ ನಾನು ನನ್ನ ಅರಿವಿಗೆ…

ಬೆಂಗಳೂರಿಗೆ ಭಾರತದ ಸಿಲಿಕಾನ್ ಸಿಟಿ ಎಂಬ ಹೆಸರು ಬರಲು ಕಾರಣರಾದ ಹಲವರಲ್ಲಿ ನನ್ನ ಹಿರಿಯ ಮಿತ್ರ ಶ್ರೀ ಮಂಜಪ್ಪ ಪ್ರೇಮ್ ಕುಮಾರ್ – ಎಂ ಪಿ ಕುಮಾರ್ ಪ್ರಮುಖರು. ಗ್ಲೋಬಲ್ಎಡ್ಜ್ ಸಾಫ್ಟ್‌ವೇರ್‌ ಸಂಸ್ಥೆಯನ್ನು (https://www.globaledgesoft.com)ಕಟ್ಟಿ ಬೆಳೆಸಿದ…

1983 ರ ದಿನಗಳಲ್ಲಿ ದಾವಣಗೆರೆಯ ಸಿವಿ ಹಾಸ್ಟೆಲ್‌ನಲ್ಲಿ ಪ್ರಜಾವಾಣಿ ಪದರಂಗ ಬಿಡಿಸುವುದು ಎಂದರೆ ಒಂದು ಸವಾಲೇ ಆಗಿತ್ತು. ಏನು ಮಾಡಿದರೂ ಎರಡು ಮೂರು ಪದಗಳು ಸಿಗುತ್ತಲೇ ಇರಲಿಲ್ಲ. ಇದನ್ನು ರಚಿಸಿದವರಿಗೇ ಈ ಪದ ಗೊತ್ತಿರಲಿಕ್ಕಿಲ್ಲ ಎಂದೇ…

ನಾನೇ ಕನಸು ಕಂಡು ಹೊಣೆ ಹೊತ್ತಿದ್ದ ಭಾರತವಾಣಿ ಯೋಜನೆಗೆ ನಾಲ್ಕು ವರ್ಷಗಳ ನಂತರ ರಾಜೀನಾಮೆ ನೀಡಿ, ಕರ್ನಾಟಕ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಕಾರ್ಯ ಆರಂಭಿಸಿದ ಈ ದಿನದ ಕೊನೆಗೆ ನನಗೆ…

`ಜೋಕರ್‌’ (೨೦೧೯) ಸಿನೆಮಾದ ಬಗ್ಗೆ ದ ಗಾರ್ಡಿಯನ್‌, ನ್ಯೂಯಾರ್ಕ್‌ ಟೈಮ್ಸ್‌ನಂತಹ ದೊಡ್ಡ ಪತ್ರಿಕೆಗಳೇ `ಚೆನ್ನಾಗಿಲ್ಲ’ ಎಂದು ಬರೆದ ಮೇಲೆ, ಹಾಲಿವುಡ್‌ ರಂಗದಲ್ಲೇ ಹಲವು ತಿಂಗಳುಗಳ ನಂತರ ಸುದ್ದಿ ಮಾಡಿದ ಈ ಒಂದಾದರೂ ಹಾಲಿವುಡ್‌ ಸಿನೆಮಾನ ನೋಡಬೇಕೇ…

ಚಿಕ್ಕ ಹುಡುಗನಾಗಿದ್ದ ದಿನಗಳಿಂದ ಯಕ್ಷಗಾನ ಪ್ರಸಂಗಗಳನ್ನು ರಾತ್ರಿಯಿಡೀ ನೋಡುತ್ತ ಬೆಳೆದ ನನಗೆ ಅದೊಂದು ತಮ್ಯ ಲೋಕ. ನಿನ್ನೆ (೮ ಸೆಪ್ಟೆಂಬರ್‍ ೨೦೧೯) ಬೆಂಗಳೂರಿನಲ್ಲಿ ಯಕ್ಷ ಸಿಂಚನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದಾಗ ತುಂಬಾ ಸಂತೋಷವಾಯಿತು. ಬಹುದಿನಗಳ ನಂತರ…

ಹೆಗ್ಗೋಡು ಮನು ಆ ವಿಸಿಟಿಂಗ್‌ ಕಾರ್ಡನ್ನು ಪೋಸ್ಟ್‌ ಮಾಡದೇ ಇದ್ದಿದ್ದರೆ ನಾನು ನನ್ನ ಬದುಕಿನ ಅತ್ಯಂತ ಇಂಟೆರೆಸ್ಟಿಂಗ್‌ ಕೆಲಸದ ಈ ಬ್ಲಾಗ್‌ ಬರೆಯುತ್ತಿರಲಿಲ್ಲ! ಏನೂ ಬರೆಯುವುದು, ಓದುವುದು ಬೇಡ ಎಂಬ ಮೂಡಿನಲ್ಲೇ ದಿನ ಕಳೆಯುತ್ತಿರುವ ನನಗೆ…